ದೇಶದೆಹಲಿ ಹೈಕೋರ್ಟ್ ಜಡ್ಜ್ ಯಶ್ವಂತ್ ವರ್ಮಾ ವರ್ಗಾವಣೆ ಗೊಂದಲಗಳಿಗೆ ತೆರೆ ಎಳೆದ ಸುಪ್ರೀಂ ಕೋರ್ಟ್
ವರ್ಗಾವಣೆಯ ಸುತ್ತಲಿನ "ತಪ್ಪು ಮಾಹಿತಿ ಮತ್ತು ವದಂತಿಗಳು" ಹರಡುವುದನ್ನು ನ್ಯಾಯಾಲಯ ಖಂಡಿಸಿದೆ. ಈ ವರ್ಗಾವಣೆ ನಗದು ವಸೂಲಿ ಆರೋಪಕ್ಕೆ ಸಂಬಂಧಿಸಿದ್ದಾಗಿದೆ ಎಂಬ ಊಹಾಪೋಹಗಳು ಉಂಟಾಗಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಸ್ಪಷ್ಟನೆ ನೀಡಿದೆ.