ಬಾಲಿವುಡ್ಪುತ್ರನನ್ನು ಬಾಲಿವುಡ್ ನಲ್ಲಿ ಲಾಂಚ್ ಮಾಡಲು ನಿರ್ಮಾಪಕ ಆದಿತ್ಯ ಚೋಪ್ರಾಗೆ 20 ಕೋಟಿ ರೂ. ನೀಡಿದ್ದ ರಣ್ ವೀರ್ ಸಿಂಗ್ ತಂದೆ: ಕಮಲ್ ಖಾನ್ ಬಾಂಬ್
ರಣ್ ವೀರ್ ಸಿಂಗ್ ಅವರು ಬ್ಯಾಂಡ್ ಬಾಜಾ ಬಾರಾತ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಆ ಸಿನಿಮಾವನ್ನು ಖ್ಯಾತ ಯಶ್ ರಾಜ್ ಫಿಲಂಸ್ ಸಂಸ್ಥೆ ನಿರ್ಮಿಸಿತ್ತು.