ರಾಜ್ಯಹಾಸನ: ಬೆಳಂ ಬೆಳಿಗ್ಗೆ ನಟ 'ಯಶ್ ತಾಯಿ ಪುಷ್ಪಾ' ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ಧ್ವಂಸ!
ತಮ್ಮ ಮನೆ ಪಕ್ಕದಲ್ಲಿದ್ದ ಸೈಟನ್ನು ಒತ್ತುವರಿ ಮಾಡಿ ಕಾಂಪೌಡ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಬೆಳಂ ಬೆಳಗ್ಗೆ ಅವರ ಮನೆ ಮುಂದೆ ಜೆಸಿಬಿ ಘರ್ಷನೆ ಮಾಡಿದ್ದು, ಕಾಂಪೌಂಡ್ ತೆರವು ಮಾಡಲಾಗಿದೆ.