ದೇಶಕಾಂಗ್ರೆಸ್'ಗೆ ಮತ ಹಾಕುವವರಿಗೆ 'ಉಜ್ವಲ ಯೋಜನೆ'ಗಳ ಪ್ರಯೋಜನವಿಲ್ಲ: ಬಿಜೆಪಿ ಸಂಸದೆ
ಪ್ರಧಾನಮಂತ್ರಿ ಉಜ್ವಲ ಯೋಜನೆ ಬಿಜೆಪಿಯ ಯೋಜನೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವವರಿಗೆ ಈ ಯೋಜನೆಯ ಪ್ರಯೋಜನಗಳು ಸಿಗುವುದಿಲ್ಲ ಎಂದು ಬಿಜೆಪಿ ಸಂಸದೆ ಯಶೋಧರಾ ರಾಜೇ ಸಿಂಧಿಯಾ ಅವರು ಭಾನುವಾರ ಹೇಳಿದ್ದಾರೆ...