ಯಶಸ್ವಿ ಉಡಾವಣೆ

50 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಅಮೆರಿಕ; ನಾಲ್ವರು ಗಗನಯಾತ್ರಿಗಳ ಜೊತೆ ನಾಸಾದ ಆರ್ಟೆಮಿಸ್ II ಮಿಷನ್ ಆರಂಭ! Video
ನಾಸಾ ನಾಲ್ಕು ಗಗನಯಾತ್ರಿಗಳನ್ನು ಹೊತ್ತ ಆರ್ಟೆಮಿಸ್ II ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದೆ. 50 ವರ್ಷಗಳಲ್ಲಿ ಇದು ಮೊದಲ ಮಾನವಸಹಿತ ಚಂದ್ರನ ಮಿಷನ್ ಆಗಿದೆ.

BlueBird Block-2 mission: LVM3-M6 ರಾಕೆಟ್ ಯಶಸ್ವಿ ಉಡಾವಣೆ: ಬಾಹ್ಯಾಕಾಶದಲ್ಲಿ ISRO ಮತ್ತೊಂದು ಐತಿಹಾಸಿಕ ಸಾಧನೆ..!
'ಬ್ಲೂಬರ್ಡ್ ಬ್ಲಾಕ್-2' ಉಪಗ್ರಹವನ್ನು ಇಂದು (ಡಿಸೆಂಬರ್ 24) ಬೆಳಿಗ್ಗೆ 8.55ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದ 2ನೇ ಲಾಂಚ್ ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಗಗನಯಾನ ಟಿವಿ-ಡಿ1 ಪರೀಕ್ಷಾ ಹಾರಾಟ ಯಶಸ್ವಿ: ಸಿಬ್ಬಂದಿ ಸುರಕ್ಷತೆಯ ಪೇಲೋಡ್‌ಗಳನ್ನು ಹೊತ್ತ ರಾಕೆಟ್ ಉಡಾವಣೆ
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಪರೀಕ್ಷಾ ವಾಹನ - ಪ್ರದರ್ಶನದ(TV-ಡD1) ಪರೀಕ್ಷಾ ಹಾರಾಟವನ್ನು ಇಂದು ಶನಿವಾರ ಬೆಳಗ್ಗೆ 10 ಗಂಟೆಗೆ ಇಸ್ರೊ ಸಂಸ್ಥೆ ಹಾರಾಟ ಪ್ರಾರಂಭಿಸಿತು.

ಆರ್'ಎಚ್-200 ಸೌಂಡಿಂಗ್ ರಾಕೆಟ್ ಸತತ 200ನೇ ಬಾರಿ ಇಸ್ರೋದಿಂದ ಯಶಸ್ವಿ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಳೀಯ ನಿರ್ಮಿತ ರೋಹಿಣಿ ಆರ್‌ಎಚ್-200 ಸೌಂಡಿಂಗ್ ರಾಕೆಟ್ ಅನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಜಿಎಸ್‌ಎಲ್‌ವಿ 'ಮಾರ್ಕ್ 3' ಯಶಸ್ವಿ ಉಡಾವಣೆ
ಇಸ್ರೋದ ಮಹತ್ವಾಕಾಂಕ್ಷೆಯ ಜಿಎಸ್‌ಎಲ್‌ವಿ 'ಮಾರ್ಕ್ 3' ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ.

