ಯಶವಂತಪುರ-ಹೌರಾ

ಅನಾರೋಗ್ಯ ಎದುರಿಸುತ್ತಿದ್ದ ಮಗುವಿಗಾಗಿ ತಡವಾಗಿ ಹೊರಟ ಯಶ್ವಂತ್ ಪುರ-ಹೌರಾ ಡುರೊಂಟೋ ಎಕ್ಸ್ ಪ್ರೆಸ್ ರೈಲು
ಅನಾರೋಗ್ಯ ಎದುರಿಸುತ್ತಿದ್ದ 5 ವರ್ಷದ ಮಗುವಿಗೆ ನೆರವಾಗುವುದಕ್ಕಾಗಿ ಡುರೊಂಟೋ ಎಕ್ಸ್ ಪ್ರೆಸ್ (ಯಶ್ವಂತಪುರ- ಹೌರಾ) 27 ನಿಮಿಷಗಳಷ್ಟು ತಡವಾಗಿ ಹೊರಟಿದೆ.

ಯಶವಂತಪುರ-ಹೌರಾ ಹಮ್ ಸಫರ್ ರೈಲಿಗೆ ಚಾಲನೆ
ಯಶವಂತಪುರ-ಹೌರಾ ಹಮ್ ಸಫರ್ ಎಕ್ಸ್ಪ್ರೆಸ್ ರೈಲಿಗೆ ಗುರುವಾರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಚಾಲನೆ ನೀಡಿದರು.

