ರಾಜ್ಯಯರಮರಸ್ ವಿದ್ಯುತ್ ಯೋಜನೆ ವಿಳಂಬದಿಂದ ಸರ್ಕಾರಕ್ಕೆ 2,517 ಕೋಟಿ ರೂ. ಹೆಚ್ಚುವರಿ ವೆಚ್ಚ; ಸಿಎಜಿ ವರದಿ
ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಸ್ಥಾವರದ ಕಾರ್ಯಾರಂಭ ವಿಳಂಬವಾಗಿದ್ದರಿಂದ ರಾಜ್ಯ ಸರ್ಕಾರ 2014ರಿಂದ 2018ರ ಅವಧಿಯಲ್ಲಿ 11,079 ಕೋಟಿ ರೂ. ಮೌಲ್ಯದ 23, 188 ದಶಲಕ್ಷ ಯೂನಿಟ್ ವಿದ್ಯುತ್ ಅನ್ನು ಖಾಸಗಿ ಉತ್ಪಾದಕರಿಂದ ಖರೀದಿಸಿದೆ.