ದೇಶಎನ್ ಜಿಟಿ ಸಮಿತಿಯಿಂದ ಸಾಕ್ಷ್ಯಾಧಾರ ರಹಿತ ವರದಿ ತಯಾರಿಕೆ: ಆರ್ಟ್ ಅಫ್ ಲಿವಿಂಗ್ ಗಂಭೀರ ಆರೋಪ
ವಿಶ್ವ ಸಾಂಸ್ಕೃತಿಕ ಉತ್ಸವಕ್ಕಾಗಿ ಯಮುನಾ ನದಿ ತೀರದ ಜೈವಿಕ ಪರಿಸರ ನಾಶ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಇದೀಗ ಪ್ರಕರಣ ಸಂಬಂಧ ಹಸಿರು ನ್ಯಾಯಯಾಧಿಕರಣದ ಸಮಿತಿ ನೀಡಿರು ವರದಿ ವಿರುದ್ಧ ಕಿಡಿಕಾರಿದೆ.