ಯತಿರಾಜ್

ಯತಿರಾಜ್ ನಿರ್ದೇಶನದ 'ಸಂಜು' ಸಿನಿಮಾದ ಟ್ರೇಲರ್ ರಿಲೀಸ್
“ಸಂಜು ಚಿತ್ರಕ್ಕೆ ‘ಅಗಮ್ಯ ಪಯಣಿಗ’ ಎಂಬ ಅಡಿ ಬರಹವಿದೆ. ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ ಇದು.

ಸಂಜು ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ, ಕಥೆ, ಮತ್ತು ಸಂಭಾಷಣೆ ಜವಾಬ್ದಾರಿ ಹೊತ್ತ ಯತಿರಾಜ್!
ಪತ್ರಕರ್ತ-ನಿರ್ಮಾಪಕ ಯತಿರಾಜ್ ತಮ್ಮ ಚೊಚ್ಚಲ ನಿರ್ದೇಶನದ ಸಂಜು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಯತಿರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ಸುಪಾರಿ ಕಿಲ್ಲರ್ ಸಿನಿಮಾ 'ಸತ್ಯಂ ಶಿವಂ'!
ಪೂರ್ಣಸತ್ಯ ಮತ್ತು ಇನ್ನೂ ಬಿಡುಗಡೆಯಾಗದ ಸಂಜು ಸೇರಿದಂತೆ ಹದಿನೈದು ಕಿರುಚಿತ್ರಗಳು ಮತ್ತು ಐದು ಚಲನಚಿತ್ರಗಳ ನಿರ್ದೇಶಕ ಯತಿರಾಜ್ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದಾರೆ.

