ಕ್ರಿಕೆಟ್ಮತ್ತೆ ಒಂದಾದ ಟಿಮೊನ್, ಪುಂಬಾ: ಕ್ರಿಸ್ ಗೇಲ್ ಜೊತೆಗಿನ ಅದ್ಭುತ ಕ್ಷಣವನ್ನು ನೆನಪಿಸಿಕೊಂಡ ಚಾಹಲ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರೊಂದಿಗಿನ ಅದ್ಭುತವಾದ ಕ್ಷಣವೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜ್ವೇಂದ್ರ ಚಾಹಲ್ ನೆನಪಿಸಿಕೊಂಡಿದ್ದಾರೆ.