ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್ ತಂದೆ, ತಾಯಿಗೆ ಕೊರೋನಾ, ತಂದೆಯ ಸ್ಥಿತಿ ಗಂಭೀರ
ಕ್ರಿಕೆಟ್

ಯಜುವೇಂದ್ರ ಚಾಹಲ್ ತಂದೆ, ತಾಯಿಗೆ ಕೊರೋನಾ, ತಂದೆಯ ಸ್ಥಿತಿ ಗಂಭೀರ

ಟೀಮ್ ಇಂಡಿಯಾ ಯುವ ಆಟಗಾರ ಯಜುವೇಂದ್ರ ಚಾಹಲ್ ಅವರ ತಂದೆ ಮತ್ತು ತಾಯಿ ಕೊರೋನಾ ಸೋಂಕಿಗೆ  ಒಳಗಾಗಿದ್ದಾರೆ.

ವಿರಾಟ್ ಕೊಹ್ಲಿಗೆ ಹೇಳಿ ನನಗೆ ಆರಂಭಿಕ ಸ್ಥಾನ ಕೊಡಿಸಿ: ಅನುಷ್ಕಾಗೆ ಯಜುವೇಂದ್ರ ಚಾಹಲ್ ಮನವಿ!
ಕ್ರಿಕೆಟ್

ವಿರಾಟ್ ಕೊಹ್ಲಿಗೆ ಹೇಳಿ ನನಗೆ ಆರಂಭಿಕ ಸ್ಥಾನ ಕೊಡಿಸಿ: ಅನುಷ್ಕಾಗೆ ಯಜುವೇಂದ್ರ ಚಾಹಲ್ ಮನವಿ!

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳು ರದ್ದಾಗಿವೆ ಇಲ್ಲವೇ ಮುಂದೂಡಿಕೆಯಾಗಿವೆ. ಈ ಮಧ್ಯೆ ಲಾಕ್ ಡೌನ್ ಆಗಿರುವ ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಫನ್ನಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗಿದೆ.

ಭಾರತದ ಚಾಹಲ್, ಕುಲದೀಪ್ ಯಾದವ್ ನಮ್ಮ ನಿದ್ದೆಗೆಡಿಸಿದ್ದಾರೆ: ಜೆಪಿ ಡುಮಿನಿ
ಕ್ರಿಕೆಟ್

ಭಾರತದ ಚಾಹಲ್, ಕುಲದೀಪ್ ಯಾದವ್ ನಮ್ಮ ನಿದ್ದೆಗೆಡಿಸಿದ್ದಾರೆ: ಜೆಪಿ ಡುಮಿನಿ

ಭಾರತ ತಂಡ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ನಮ್ಮ ಬ್ಯಾಟ್ಸಮನ್ ಗಳ ನಿದ್ದೆಗೆಡಿಸಿದ್ದು, ಮುಂದಿನ ಪಂದ್ಯದಲ್ಲಿ ಅವರನ್ನು ಎದುರಿಸಲು ಹೊಸ ದಾರಿ ಹುಡುಕಲಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಕಂದ ಆಟಗಾರ ಜೆಪಿ ಡುಮಿನಿ ಹೇಳಿದ್ದಾರೆ.

ಚಾಹಲ್ ಐಪಿಎಲ್ ಸೀಸನ್ 9ನ ಅತ್ಯುತ್ತಮ ಪ್ರತಿಭೆ: ಗವಾಸ್ಕರ್
ಕ್ರಿಕೆಟ್

ಚಾಹಲ್ ಐಪಿಎಲ್ ಸೀಸನ್ 9ನ ಅತ್ಯುತ್ತಮ ಪ್ರತಿಭೆ: ಗವಾಸ್ಕರ್

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಸೀಸನ್ 9ರ ಅತ್ಯುತ್ತಮ ಅನ್ವೇಷಣೆ ಎಂದರೆ ಅದು ರಾಯಲ್ ಚಾಲೆಂಜರ್ಸ್ ತಂಡ ಯಜುವೇಂದ್ರ ಚಾಹಲ್ ಎಂದು ಭಾರತ ತಂಡ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.