ವಾಣಿಜ್ಯಶೇ.95 ರಷ್ಟು ಯಂತ್ರಗಳು ಈಗ ಮೇಡ್ ಇನ್ ಇಂಡಿಯಾ!: ಆದರೆ ಅದರ ಉಪಕರಣಗಳಲ್ಲ!
ಭಾರತದಲ್ಲಿ ಮಾರಾಟವಾಗುವ ಶೇ.95 ರಷ್ಟು ಗ್ರಾಹಕ ಎಲೆಕ್ಟ್ರಾನಿಕ್ಸ್ ಹಾಗೂ ಯಂತ್ರಗಳು ಸ್ಥಳೀಯವಾಗಿಯೇ ಉತ್ಪಾದನೆಯಾಗುತ್ತಿವೆ ಆದರೆ ಅವುಗಳಿಗೆ ಅಗತ್ಯವಿರುವ ಕಾಂಪೊನೆಂಟ್ (ಘಟಕ)ಗಳಿಗೆ ಮಾತ್ರ ಶೇ.25-70 ರಷ್ಟು ಚೀನಾ ಮೇಲೆಯೇ ಅವಲಂಬನೆ ಇದೆ.