ರಾಜ್ಯರಾಜ್ಯದಲ್ಲಿ ಹೂಡಿಕೆ ಕುರಿತು ಫಾಕ್ಸ್ಕಾನ್ ಜೊತೆಗೆ ಕರ್ನಾಟಕ ಸರ್ಕಾರ ನಡೆಸಿದ ಚರ್ಚೆ 'ಫಲಪ್ರದ': ಸಚಿವ ಎಂಬಿ ಪಾಟೀಲ್
ರಾಜ್ಯದಲ್ಲಿ ಹೂಡಿಕೆ ಮಾಡಲು ಕಂಪನಿ ಉತ್ಸುಕವಾಗಿರುವ ಉದ್ದೇಶಿತ ಯೋಜನೆಗಳ ಬಗ್ಗೆ ಆಪಲ್ನ ಪ್ರಮುಖ ಐಫೋನ್ ಅಸೆಂಬ್ಲರ್ ಆಗಿರುವ ತೈವಾನ್ನ ಫಾಕ್ಸ್ಕಾನ್ ಸಂಸ್ಥೆಯೊಂದಿಗೆ ಕರ್ನಾಟಕ ಸರ್ಕಾರವು 'ಫಲಪ್ರದ' ಚರ್ಚೆ ನಡೆಸಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸೋಮವಾರ ಹೇಳಿದ್ದಾರೆ.