ಮ್ಯೂಸಿಕ್ ವಿಡಿಯೋ

ವಿಜಯ್ ಪ್ರಕಾಶ್ ಹಾಡಿರುವ ಕಲಾವಿದನ ಸೋಲು ಗೆಲುವು ಕುರಿತ 'ಆರಾಮ್ಸೆ' ಆಲ್ಬಂ ಸಾಂಗ್ ವೈರಲ್
ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ಬರುವ ಕಲಾವಿದನ ಮನಸ್ಸಿನ ತೊಳಲಾಟವನ್ನು ವಿವರಿಸುವ ವಿಡಿಯೋ ಆಲ್ಬಮ್ ಆರಾಮ್ಸೆ (Aaramse) ಸದ್ಯ ಯೂಟ್ಯೂಬ್‍ನಲ್ಲಿ (You Tube) ವೈರಲ್ ಆಗಿದೆ.

ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್‌ಗೆ ಗುರಿಯಾದ ಮಾಜಿ ಬಿಗ್‌ಬಾಸ್ ಸ್ಪರ್ಧಿ!
ಬಿಕಿನಿ ಫೋಟೋಗಳು ಪೋಸ್ಟ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸಾರಾ ಖಾನ್ ಇದೀಗ ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್ ಆಗಿದ್ದಾರೆ...

ಮ್ಯೂಸಿಕ್ ವಿಡಿಯೋ ಚಿತ್ರೀಕರಣ ವೇಳೆ ಗುಂಡು ತಗುಲಿ ಯುವ ನಟ ಸಾವು
ಆಸ್ಟ್ರೇಲಿಯಾದಲ್ಲಿ ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ವೇಳೆ ಗುಂಡು ತಗುಲಿ ಯುವ ನಟರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ...

