ರಾಜ್ಯಗದಗದಲ್ಲಿ ವಿದ್ಯಾರ್ಥಿಗಳ ಮ್ಯೂಲ್ ಖಾತೆ ತೆರೆದು ವಂಚನೆ: ಐವರ ಬಂಧನ
ಈ ಗುಂಪು ಗದಗದ ಬಾಲಕರ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿತ್ತು. ದಾನಿಗಳಂತೆ ನಟಿಸಿ, ವಿದ್ಯಾರ್ಥಿವೇತನ ಹಣ ನೀಡುವ ಸುಳ್ಳು ಭರವಸೆ ನೀಡಿ, ಗದಗ ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ ಖಾತೆ ತೆರೆಯುವಂತೆ ಮಾಡುತ್ತಿದ್ದರು.