ದೇಶಮ್ಯಾನ್ಸಾರ್ ದೋಣಿ ದುರಂತ: 21 ಸಾವು, 26 ಜನ ನಾಪತ್ತೆ
ಮ್ಯಾನ್ಸಾರ್ ನಿಂದ ನಿಗದಿತ ಸಂಖ್ಯೆಗಿಂತ ಹೆಚ್ಚು ಅಕ್ರಮ ವಲಸಿಗರನ್ನು ತುಂಬಿಕೊಂಡು ಹೋಗುತ್ತಿದ್ದ ದೋಣಿಯೊಂದು ಮುಳುಗಿ 21 ಕ್ಕೂ ಹೆಚ್ಚು ಜನ ಸಾವನ್ನಪ್ಪಿ, 26 ಜನರು ನಾಪತ್ತೆಯಾದ ಘಟನೆ ಮ್ಯಾನ್ಸಾರ್ ನ ವಿಯೆಟ್ನಾಂ ಪ್ರದೇಶದಲ್ಲಿ ಶನಿವಾರ ನಡೆದಿದೆ..