ದೇಶಮ್ಯಾನ್ಮಾರ್ನಲ್ಲಿ 6.1 ತೀವ್ರತೆಯ ಭೂಕಂಪನ: ಕಂಪನಕ್ಕೆ ಹೆದರಿ ಮನೆಗಳಿಂದ ಹೊರಬಂದ ಕೋಲ್ಕತ್ತಾ ಜನತೆ!
ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಮ್ಯಾನ್ಮಾರ್ನಲ್ಲಿ ಸಂಭವಿಸಿದ 6.1 ತೀವ್ರತೆಯ ಭೂಕಂಪವು ಕೋಲ್ಕತ್ತಾದಲ್ಲಿ ಕಂಪನವನ್ನುಂಟು ಮಾಡಿದ್ದು ಜನರು ತಮ್ಮ ಮನೆಗಳಿಂದ ಹೊರಗೆ ಓಡಿಬಂದರು.