ಮ್ಯಾನ್ ಹೋಲ್

ಮ್ಯಾನ್‌ಹೋಲ್‌ಗೆ ಬಿದ್ದ ಕಾರ್ಮಿಕರು: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ!
ಮುಂಬೈನ ಸಾಂತಾಕ್ರೂಜ್ (ಪೂರ್ವ) ದಲ್ಲಿ ಸ್ವಚ್ಛಗೊಳಿಸಲು ಮ್ಯಾನ್‌ಹೋಲ್‌ಗೆ ಇಳಿದಿದ್ದ ಇಬ್ಬರು ಕಾರ್ಮಿಕರ ಪೈಕಿ ಓರ್ವ ಸಾವನ್ನಪ್ಪಿದ್ದು ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ವೇಳೆ ಮೂವರು ಕಾರ್ಮಿಕರು ಅಸ್ವಸ್ಥ
ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ವಿರುದ್ಧ ಕಠಿಣ ಕಾನೂನು ಇದ್ದರೂ ನಗರದಲ್ಲಿ ಕಾರ್ಮಿಕರ ಶೋಷಣೆ ಮುಂದುವರೆದಿದೆ. ಸುರಕ್ಷತಾ ಸಾಧನಗಳು ಇಲ್ಲದ ಕಾರಣ ಹಸ್ತಚಾಲಿತವಾಗಿ ಸ್ವಚ್ಛಗೊಳಿಸುವಂತೆ ಗುತ್ತಿಗೆದಾರ ಕಾರ್ಮಿಕರನ್ನು ಒತ್ತಾಯಿಸಿದ್ದಾನೆ.

ಸಿಕಂದರಾಬಾದ್: ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು 10 ವರ್ಷದ ಬಾಲಕಿ ಸಾವು
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಅಧಿಕಾರಿಗಳ ನಿರ್ಲಕ್ಷದಿಂದ ಸಿಕಂದರಾಬಾದ್‌ನ ಕಲಾಸಿಗುಡಾದಲ್ಲಿ ತೆರೆದ ಮ್ಯಾನ್ ಹೋಲ್ ಗೆ ಬಿದ್ದು 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ.

ಶಿವಮೊಗ್ಗ: ಮ್ಯಾನ್ ಹೋಲ್'ಗಿಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು
ಮ್ಯಾನ್‌ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ...

ಮ್ಯಾನ್ ಹೋಲ್ ದುರಂತಕ್ಕೆ ತರಬೇತಿ ಪಡೆಯದ ಕಾರ್ಮಿಕರೇ ಕಾರಣ: ಸಚಿವ ಕೆ.ಜೆ.ಜಾರ್ಜ್
ರಸ್ತೆಗಳ ವಿಸ್ತರಣೆ ಮತ್ತು ಇತರ ಕಾಮಗಾರಿಗಳಿಂದ ನೀರುಗಳು ಮತ್ತು ಚರಂಡಿ ನೀರುಗಳು ರಸ್ತೆಗೆ ನುಗ್ಗಿ...

ಬೆಂಗಳೂರು: ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿದ್ದ 3 ಕಾರ್ಮಿಕರ ದಾರುಣ ಸಾವು
ನಗರದ ಸೋಮಸಂದ್ರಪಾಳ್ಯ ಮ್ಯಾನ್‌ಹೋಲ್‌ಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ...

ಮುಂಬೈ: ಮ್ಯಾನ್ ಹೋಲ್ ತೆರೆದು ವೈದ್ಯನ ಸಾವಿಗೆ ಕಾರಣವಾದ ನಾಲ್ವರ ಬಂಧನ
ಸಾವಿನ ಗುಂಡಿ(ಮ್ಯಾನ್ ಹೋಲ್) ತೆರೆದು ಹಿರಿಯ ವೈದ್ಯರೊಬ್ಬರ ಸಾವಿಗೆ ಕಾರಣವಾದ ಆರೋಪದ ಮೇಲೆ ನಾಲ್ವರು ಯುವಕರನ್ನು ....

ತೆರೆದ ಮ್ಯಾನ್ ಹೋಲ್ ಗೆ ಬಿದ್ದ ವೃದ್ದ ಮಹಿಳೆ: 12 ಗಂಟೆಯ ನಂತರ ರಕ್ಷಣೆ
ತೆರೆದ ಮ್ಯಾನ್ ಹೋಲ್ ಗೆ ಬಿದ್ದ 82 ವರ್ಷದ ವೃದ್ಧ ಮಹಿಳೆಯನ್ನು 12 ಗಂಟೆಗಳ ನಂತರ ರಕ್ಷಿಸಲಾಗಿದೆ. ಮ್ಯಾನ್ ಹೋಲ್ ಗೆ ಬಿದ್ದ ಮಹಿಳೆ ರಾತ್ರಿ ಪೂರ್ತಿ ...

ಮೈಸೂರು: ಮ್ಯಾನ್ ಹೋಲ್ ಗೆ ಬಲವಂತವಾಗಿ ಪೌರ ಕಾರ್ಮಿಕರನ್ನು ಇಳಿಸಿದ ಗ್ರಾ. ಪಂ.ಅಧ್ಯಕ್ಷೆ
ಮನೆ ಮುಂದೆ ಕಟ್ಟಿಕೊಂಡಿದ್ದ ಮ್ಯಾನ್ ಹೋಲ್ ಗೆ ಬಲವಂತವಾಗಿ ಪೌರ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸಿರುವ ಘಟನೆ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ...

