ರಾಜ್ಯಸಂಚಾರಿ ನಿಯಮಗಳ ತಡೆಗೆ ಪೊಲೀಸರ ಹೊಸ ಐಡಿಯಾ: ಸಿಲಿಕಾನ್ ಸಿಟಿಯಲ್ಲಿ 'ಮ್ಯಾನಿಕ್ವಿನ್ಸ್ ' ದರ್ಬಾರ್
ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ತಡೆಗೆ ಸಂಚಾರಿ ನಿಯಮಗಳ ತಡೆಗೆ ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ. ಥೇಟ್ ಸಂಚಾರಿ ಪೊಲೀಸರಂತೆ ಕಾಣುವ ಸಮವಸ್ತ್ರ ಧರಿಸಿದ ಬೊಂಬೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸಲಾಗುತ್ತಿದೆ.