ರಾಜ್ಯಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ನಾಪತ್ತೆ: ವ್ಯಕ್ತಿ ವಿರುದ್ಧ ದೂರು ದಾಖಲಿಸಿದ ಮಹಿಳೆ
ಇತ್ತೀಚೆಗೆ ಬಹುತೇಕ ಮದುವೆ ಸಂಬಂಧಗಳು ಮ್ಯಾಟ್ರಿಮೊನಿ ಸೈಟ್ ಮೂಲಕವೇ ಫೈನಲ್ ಆಗುತ್ತವೆ. ಹುಡುಗ/ ಹುಡುಗಿ ಸೈಟ್ನಲ್ಲೇ ಪರಿಚಯವಾಗಿ ಎಲ್ಲವೂ ಒಪ್ಪಿಗೆಯಾದಲ್ಲಿ ಮದುವೆಯಾಗುವ ಸಂಪ್ರದಾಯವೊಂದು ಹುಟ್ಟಿಕೊಂಡಿದೆ. ಆದರೆ ಇದು ಅದೆಷ್ಟು ಉಪಯಗಕ್ಕೆ ಬೀಳುತ್ತದೋ ಅಷ್ಟೇ ಸಂಕಷ್ಟವನ್ನೂ ತಂದೊಡ್ಡುತ್ತದೆ.