ದೇಶಮ್ಯಾಟ್ರಿಮೋನಿಯಲ್ ತಾಣದಲ್ಲಿ ಸಿಕ್ಕ ಹುಡುಗನಿಗಾಗಿ 12 ಲಕ್ಷ ರೂ. ಲೋನ್ ಮಾಡಿ ಮೋಸ ಹೋದ ಯುವತಿ
ವಂಚಕ ಮ್ಯಾಟ್ರಿಮೋನಿಯಲ್ ತಾಣದಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿದ್ದ. ಆತನೇ ಓರ್ವ ಹುಡುಗಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಯುವತಿಯ ಬಳಿ ತಾನು ಅಮೆರಿಕದಲ್ಲಿ ಸಾಫ್ಟ್ ವೇರ್ ಉದ್ಯೋಗಿಯೆಂದು ಪರಿಚಯಿಸಿಕೊಂಡಿದ್ದ.