ಮ್ಯಾಜಿಸ್ಟ್ರೇಟ್

ಪ್ರಾಣಿಗಳು ವಸ್ತುಗಳಲ್ಲ, ಅವುಗಳಿಗೂ ಜೀವ-ಭಾವನೆಗಳಿವೆ: ಮೂಕ ಪ್ರಾಣಿಗಳ ಆರ್ತನಾದಕ್ಕೆ ಸ್ಪಂದಿಸಿದ ಹೈಕೋರ್ಟ್, ಕ್ರೂರ ಮಾಲೀಕನಿಗೆ ಶ್ವಾನಗಳ ಒಪ್ಪಿಸಲು ನಕಾರ..!
ಮ್ಯಾಜಿಸ್ಟ್ರೇಟ್ ಅವರು ಪ್ರಾಣಿಗಳ ನೈತಿಕ ಮತ್ತು ಮಾನವೀಯ ಸಂರಕ್ಷಣೆ ಅತ್ಯಂತ ಮುಖ್ಯ ಎಂಬ ಮೂಲಭೂತ ಅಂಶವನ್ನೇ ಮರೆತಿರುವಂತೆ ಕಾಣುತ್ತದೆ.

ಯೋಗಿ ಪ್ರಚೋದನಕಾರಿ ಭಾಷಣ: ಆದೇಶ ಪಾಸ್ ಮಾಡುವಂತೆ ಮ್ಯಾಜಿಸ್ಟ್ರೇಟ್ ಗೆ ಸುಪ್ರೀಂ ಸೂಚನೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧದ ಪ್ರಚೋದನಾಕಾರಿ ಭಾಷಣ ಪ್ರಕರಣಕ್ಕೆ...

ಜವಾನನ ಮಗಳು ಈಗ ಜಡ್ಜ್
ಕೋರ್ಟ್‌ನ ನಾಲ್ಕನೇ ದರ್ಜೆ ನೌಕರನೊಬ್ಬನ ಮಗಳು ಮ್ಯಾಜಿಸ್ಟ್ರೇಟ್ ಕುರ್ಚಿಯಲ್ಲಿ ಕುಳಿತುಕೊಳ್ಳುವ ಕನಸು ಕಂಡು ಸಾಧಿಸುತ್ತಾಳೆ. ಇದು ಸಿನೆಮಾದ ಒನ್‌ಲೈನ್ ಕತೆ ಎನ್ನುತ್ತೀರಾ?..

ಪೂನಂ ವಿರುದ್ಧದ ವಿಚಾರಣೆ ರದ್ದು
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊತ್ತಿದ್ದ ರೂಪದರ್ಶಿ ಪೂನಂಪಾಂಡೆಗೆ ವಿರುದಟಛಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಖಾಸಗಿ ದೂರು ಮತ್ತು ಅದರ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ...

