ಮ್ಯಾಚ್ ಫಿಕ್ಸಿಂಗ್

T20 ವಿಶ್ವಕಪ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಂಟು ಬಯಲು!
ಕೆನಡಾ ಮತ್ತು ನ್ಯೂಜಿಲೆಂಡ್ ನಡುವಿನ ಗ್ರೂಪ್ ಹಂತದ ಪಂದ್ಯದ ಸಮಯದಲ್ಲಿ ನಡೆದ 'ಫಿಕ್ಸಿಂಗ್ ಹಗರಣ'ದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೇರ ಪಾತ್ರ ವಹಿಸಿದೆ ಎಂದು ವರದಿಗಳು ಸೂಚಿಸುತ್ತವೆ

T20 ವಿಶ್ವಕಪ್‌ಗೆ ಕಳಂಕ: ಚೆನ್ನೈ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ? ತನಿಖೆ ಕೈಗೊಂಡ ICC!
ಕ್ರಿಕೆಟ್ ಪ್ರಪಂಚದಿಂದ ಹೊರಬರುತ್ತಿರುವ ಸುದ್ದಿಗಳು ಕ್ರೀಡಾ ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿವೆ. ಭಾರತ ಮತ್ತು ಶ್ರೀಲಂಕಾ ಆಯೋಜಿಸಿದ್ದ 2026ರ ಟಿ20 ವಿಶ್ವಕಪ್ ಮೇಲೆ ಈಗ ಮ್ಯಾಚ್ ಫಿಕ್ಸಿಂಗ್‌ನ ಕರಾಳ ಮೋಡ ಆವರಿಸಿದೆ.

ಬುದ್ಧಿ ಕಲಿಯದ Pak ಬೌಲರ್‌ಗಳು: ಅಮೀರ್ ನಂತೆ ನೋಬಾಲ್ ಎಸೆದ ಯುವ ಬೌಲರ್; ಮ್ಯಾಚ್ ಫಿಕ್ಸಿಂಗ್ ಆರೋಪ!
ಪಾಕಿಸ್ತಾನಿ ಕ್ರಿಕೆಟ್ ಇತಿಹಾಸವು ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನ ಹಲವು ಕರಾಳ ಅಧ್ಯಾಯಗಳಿಂದ ತುಂಬಿದೆ. 2010ರಲ್ಲಿ ಮೊಹಮ್ಮದ್ ಅಮೀರ್ ಉದ್ದೇಶಪೂರ್ವಕವಾಗಿ ನೋ-ಬಾಲ್ ಮಾಡಿದ್ದರು.

ಬೆಂಗಳೂರು ಕಾಲ್ತುಳಿತ ಪ್ರಕರಣ: CM-DMC ಸೇರಿ 13 ಮಂದಿ ವಿರುದ್ಧ ಟಿ.ಜೆ ಅಬ್ರಹಾಂ ದೂರು; RCB ವಿರುದ್ಧ ಫಿಕ್ಸಿಂಗ್ ಆರೋಪ
ಐಪಿಎಲ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಸಿದ್ದೇಕೆ? ಹಾಗಿದ್ದರೆ, ಮೊದಲೇ ಆರ್'ಸಿಬಿ ಗೆಲ್ಲುವ ಬಗ್ಗೆ ಕೆಎಸ್‍ಸಿಎ ಹಾಗೂ ಆರ್‌ಸಿಬಿ ಆಡಳಿತ ಮಂಡಳಿಗೆ ಮಾಹಿತಿ ಇತ್ತಾ? ಅಥವಾ ಮ್ಯಾಚ್ ಫಿಕ್ಸಿಂಗ್ ಆಗಿತ್ತಾ?

IPL 2025: LSG ವಿರುದ್ಧ 2 ರನ್ ಸೋಲು; Match-Fixing ಆರೋಪದ ಬಗ್ಗೆ ಮೌನ ಮುರಿದ ರಾಜಸ್ಥಾನ್ ರಾಯಲ್ಸ್!
ಬಿಸಿಸಿಐನ ಸದ್ಯದ ವ್ಯವಸ್ಥೆಗಳ ಪ್ರಕಾರ, ರಾಜಸ್ಥಾನ ಕ್ರೀಡಾ ಮಂಡಳಿಯು ಈ ಆವೃತ್ತಿಯಲ್ಲಿ ಜೈಪುರದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಅಧಿಕೃತ ಹಕ್ಕುಗಳನ್ನು ಹೊಂದಿದೆ.

IPL 2025: RR ವಿರುದ್ಧ Match-Fixing ಆರೋಪ; ಹಣ ಪಡೆದು ಪಂದ್ಯ ಸೋತಿತೇ Sanju samson ಪಡೆ? ಆಗಿದ್ದೇನು?
ಹಾಲಿ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧವೇ ಈ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ರಾಜಸ್ತಾನ ತಂಡದ ಅನುಮಾನಾಸ್ಪದ ಪ್ರದರ್ಶನವೇ ಕಾರಣ ಎಂದು ಹೇಳಲಾಗಿದೆ.

Match-Fixing in IPL 2025?: ಮತ್ತೆ ವಕ್ಕರಿಸಿತೆ ಫಿಕ್ಸಿಂಗ್ ಭೂತ?; ಆಟಗಾರರಿಗೆ BCCI ಎಚ್ಚರಿಕೆ, ಯಾರದು 'ಹೈದರಾಬಾದ್ ಉದ್ಯಮಿ'?
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 31 ಪಂದ್ಯಗಳು ಪೂರ್ಣಗೊಂಡಿದ್ದು, ಟೂರ್ನಿ ನಡುವೆಯೇ ಇದೀಗ ಫಿಕ್ಸಿಂಗ್ ಪ್ರಯತ್ನ ನಡೆಸಲಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

'ಮ್ಯಾಚ್ ಫಿಕ್ಸಿಂಗ್' ಎಂದು ಹೇಳುವ ಮೂಲಕ ಸಂವಿಧಾನಾತ್ಮಕ ಹುದ್ದೆಗೆ ಅವಮಾನ: ಅಶೋಕ್ ವಿರುದ್ಧ ಡಿಕೆಶಿ ಕಿಡಿ
ಬಿಜೆಪಿ ನಾಯಕರ ಹೇಳಿಕೆ ನ್ಯಾಯಾಂಗ ಮತ್ತು ಸಾಂವಿಧಾನಿಕ ಹುದ್ದೆಯಾದ ಲೋಕಾಯುಕ್ತಕ್ಕೆ ಮಾಡಿದ ಅವಮಾನವಾಗಿದೆ ಎಂದು ಅಶೋಕ್‌ಗೆ ತಿರುಗೇಟು ನೀಡಿದರು.


