ಮ್ಯಾಗಜೀನ್

ಹಾಲಿವುಡ್ ನಟಿಯ ಫೋಟೋಶೂಟ್‍ಗೆ ಬೆಚ್ಚಿಬಿದ್ದ ಅಭಿಮಾನಿಗಳು, ಅಸಲಿಗೆ ನಟಿ ಮಾಡಿದ್ದೇನು?
ಹೊಸ ವರ್ಷದ ಕ್ಯಾಲೆಂಡರ್‌ಗೊಸ್ಕರ್ ಹಾಲಿವುಡ್ ನಟಿಯರೊಬ್ಬರು ನೀಡಿರುವ ಪೋಸ್ ಇದೀಗ ಚರ್ಚೆಗೆ ಗ್ರಾಸವಾಗಿದೆ...

ಕೇಟ್ ಮಿಡ್ಲ್ಟನ್ ಟಾಪ್ ಲೆಸ್ ಚಿತ್ರ ಪ್ರಕಟಿಸಿದ್ದ ಪತ್ರಿಕೆಗೆ 100,000 ಯೂರೋ ದಂಡ ವಿಧಿಸಿದ ಫ್ರಾನ್ಸ್ ಕೋರ್ಟ್
ಬ್ರಿಟನ್ರಾಣಿ ಕೇಟ್ಮಿಡ್ಲ್ಟನ್ಅವರ ಟಾಪ್ ಲೆಸ್ ಚಿತ್ರ ಪ್ರಕಟಿಸಿದ ಫ್ರೆಂಚ್ ಸೆಲೆಬ್ರಿಟಿ ಮ್ಯಾಗಜೀನ್ ಗೆ ಫ್ರಾನ್ಸ್ ಕೋರ್ಟ್ ಬರೋಬ್ಬರಿ...

ಸಿನಿಮಾ ಥಿಯೇಟರ್ ನಲ್ಲಿ ಸೆಕ್ಸ್ ವ್ಯಂಗ್ಯಚಿತ್ರ, ರಾಷ್ಟ್ರಗೀತೆಗೆ ಸಿಪಿಐ(ಎಂ) ವಿದ್ಯಾರ್ಥಿಗಳಿಂದ ಅಪಮಾನ!
ಸಿನಿಮಾ ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವಾಗ ಸೀಟಿನ ಹಿಂಬದಿಯಲ್ಲಿ ಲೈಂಗಿಕ ಕ್ರಿಯೆ(ಸೆಕ್ಸ್) ನಡೆಸುತ್ತಿರುವ ವ್ಯಂಗ್ಯ ಚಿತ್ರವನ್ನು ಪ್ರಕಟಿಸಿ ಸಿಪಿಐ(ಎಂ) ರಾಷ್ಟ್ರಗೀತೆಗೆ ಅಪಮಾನ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.

ಗೋಮಾಂಸದ ಪ್ರಯೋಜನಗಳ ಬಗ್ಗೆ ಲೇಖನ: ಹರ್ಯಾಣಾದಲ್ಲಿ ಮ್ಯಾಗಜೀನ್ ಸಂಪಾದಕಿ ವಜಾ
ಗೋಮಾಂಸ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಲೇಖನ ಪ್ರಕಟಿಸಿದ್ದ ಶಿಕ್ಷಾ ಸಾರ್ಥಿ ಮ್ಯಾಗಜೀನ್ ಸಂಪಾದಕಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಫೋರ್ಬ್ಸ್ ಪಟ್ಟಿ: ಕರ್ನಾಟಕದ 10 ಜನ ಶ್ರೀಮಂತರು
ಕರ್ನಾಟಕದ 10 ಜನ ಶ್ರೀಮಂತರು ಅಮೆರಿಕ ಮೂಲದ ಫೋರ್ಬ್ಸ್ ಮ್ಯಾಗಜೀನ್...

ಕೊಹ್ಲಿ-ಅನುಷ್ಕಾ ವಿರಸಕ್ಕೆ ಕಾರಣವಾಯ್ತೆ ಹಾಟ್ ಫೋಟೋಶೂಟ್?
ಅಗ್ರೇಸಿವ್ ಬ್ಯಾಟ್ಸ್‌ಮನ್ ಎಂದೇ ಖ್ಯಾತಿ...

