ರಾಜ್ಯಬಳ್ಳಾರಿ- ವಿಜಯನಗರದಲ್ಲಿ ಮ್ಯಾಂಗನೀಸ್ ಅದಿರು ಗಣಿಗಾರಿಕೆಗೆ ಕೇಂದ್ರೀಯ ಸಮಿತಿ ಅನುಮತಿ
ಬಳ್ಳಾರಿ ಜಿಲ್ಲೆಯಲ್ಲಿ ಮ್ಯಾಂಗನೀಸ್ ಅದಿರು ಗಣಿಗಾರಿಕೆಗೆ ಅನುಮತಿ ನೀಡಲು ಕೇಂದ್ರೀಯ ಸಬಲೀಕರಣ ಸಮಿತಿ (ಸಿಇಸಿ) ಒಪ್ಪಿಗೆ ನೀಡಿದೆ. ಅದಿರು ತೆಗೆಯುವ ಮಿತಿ 2.86 ಲಕ್ಷ ಟನ್ ಇದ್ದಿದ್ದು ಈಗ 5.82 ಲಕ್ಷ ಟನ್ಗೆ ಏರಿಸಲಾಗಿದೆ.