ಅಧ್ಯಕ್ಷ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ 'ಕದನ ವಿರಾಮ' ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮತ್ತು 'ಶಾಂತಿ'ಯನ್ನು ತರಲು ತಮ್ಮ ಸುಂಕ ಅಧಿಕಾರ ಬಳಸಿದ್ದಾರೆ.