ಸಿನಿಮಾ ಸುದ್ದಿಮೈಕ್ರೋ ಸರಣಿ 'Love Punch'ಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ 'ರಾಮಾಚಾರಿ' ಮನದರಸಿ ಮೌನ ಗುಡ್ಡೆಮನೆ, Video!
ರಾಮಾಚಾರಿ ಧಾರಾವಾಹಿಯಲ್ಲಿ ಸೀರೆಯುಟ್ಟು ಅಪ್ಪಟ ಮನೆ ಮಗಳಂತೆ ಕಾಣಿಸಿಕೊಂಡಿದ್ದ ಮೌನ ಗುಡ್ಡೆಮನೆ ಇದೀಗ ರಗಡ್ ಲುಕ್ ತಳೆದಿದ್ದಾರೆ. ಹೌದು.. ಸದಾ ಸೀರೆ ಉಟ್ಟು ಸಾಂಪ್ರಾದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಬಿಕಿನಿ ಧರಿಸಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ.