ವಿದೇಶ1300 ಮಂದಿಯ ಬಲಿ ಪಡೆದಿದ್ದ ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿ ಮತ್ತೆ ಸ್ಫೋಟ!
ಈ ಹಿಂದೆ 1300 ಮಂದಿಯ ಬಲಿ ಪಡೆದಿದ್ದ, ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಮೌಂಟ್ ಮೆರಾಪಿ ಮಂಗಳವಾರ ಸ್ಫೋಟಗೊಂಡು, ಆರು ಕಿ.ಮೀ ಎತ್ತರಕ್ಕೆ ದಟ್ಟ ಬೂದಿ ಚಿಮ್ಮಿರುವುದರಿಂದ ವಿಮಾನಗಳ ಹಾರಾಟಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.