ಸಿನಿಮಾಗುಟ್ಟಾಗಿ ಮದುವೆಯಾದ 'ಉರಿ' ಚಿತ್ರದ ನಟ ಮೋಹಿತ್ ರೈನಾ, ವಧು ಯಾರೂ ಗೊತ್ತಾ?
'ಮುಂಬೈ ಡೈರೀಸ್: 26/11' ನಟ ಮೋಹಿತ್ ರೈನಾ ಜನವರಿ 1 ರಂದು ಗುಟ್ಟಾಗಿ ಮದುವೆಯಾಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ನಟ ತನ್ನ ಪತ್ನಿ ಅದಿತಿಯೊಂದಿಗೆ ಮದುವೆಯ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.