ಮೋಹನ್ ದಾಸ್ ಪೈ

'ಟ್ರಂಪ್ ಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ.. ಅವರಿಗೇನು ಬೇಕೊ ಅದನ್ನೇ ಮಾಡುವುದು': ಉದ್ಯಮಿ ಮೋಹನ್ ದಾಸ್ ಪೈ
ಅವರು ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ... ಅವರು ತಮಗೇನು ಬೇಕೋ ಅದನ್ನೇ ಮಾಡುತ್ತಾರೆ. ಅವು ಬಯಸಿದ್ದನ್ನು ಮಾಡುತ್ತಾರೆ... ಅವರು ಸುಂಕಗಳನ್ನು ಹೆಚ್ಚಿಸುತ್ತಾರೆ... ನೀವು ಅವರೊಂದಿಗೆ ಹೋರಾಡಲು ಸಾಧ್ಯವಿಲ್ಲ..

News headlines 01-02-2026 | ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ- ಸಿಎಂ; IT ದಾಳಿ ವಿರುದ್ಧ ಪ್ರಧಾನಿ, ವಿತ್ತ ಸಚಿವೆಗೆ ಉದ್ಯಮಿ ಪೈ ಪತ್ರ; ದ್ವೇಷ ಭಾಷಣ ತಡೆ ಮಸೂದೆ ಅಂಕಿತಕ್ಕೆ ರಾಜ್ಯಪಾಲ ನಕಾರ

'ಚರ್ಚೆಗೆ ಬರಲು ನಾನು ಸಿದ್ಧ, ಆದರೆ ನಿಮ್ಮ MD ಜೊತೆಗೆ ಅಲ್ಲ, ನಿಮ್ಮೊಂದಿಗೆ': ಸಚಿವ ರಾಮಲಿಂಗಾ ರೆಡ್ಡಿಗೆ ಉದ್ಯಮಿ ಪೈ ಉತ್ತರ
BMTC ವ್ಯವಸ್ಥಾಪಕ ನಿರ್ದೇಶಕರಲ್ಲ, ಚುನಾಯಿತ ಪ್ರತಿನಿಧಿಗಳು ನಾಗರಿಕರಿಗೆ ಜವಾಬ್ದಾರರಾಗಿರುತ್ತಾರೆ, ನಗರದ ಸಾರ್ವಜನಿಕ ಸಾರಿಗೆ ಬಿಕ್ಕಟ್ಟನ್ನು ನೇರವಾಗಿ ಪರಿಹರಿಸಬೇಕು ಎಂದು ಮೋಹನ್ ದಾಸ್ ಪೈ ಸೋಷಿಯಲ್ ಮೀಡಿಯಾದಲ್ಲಿ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಸುದೀರ್ಘವಾಗಿ ಉತ್ತರಿಸಿದ್ದಾರೆ.

ಸಾರ್ವಜನಿಕ V/S ಖಾಸಗಿ ಸಾರಿಗೆ: 'ನಿಮ್ಮ ಜೊತೆ ಚರ್ಚೆಗೆ ಬಿಎಂಟಿಸಿ MD ಬರ್ತಾರೆ, ನೀವು ರೆಡಿಯಾ': ಪೈಗೆ ರಾಮಲಿಂಗಾ ರೆಡ್ಡಿ ಸವಾಲು
ಕಳೆದ ಮೂರು ವರ್ಷಗಳಿಂದ ಬಸ್‌ಗಳ ಕೊರತೆಯಿದೆ ಎಂದು ಆರೋಪಿಸಿ, ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಲು ಸರ್ಕಾರ ವಿಫಲವಾಗಿದೆ ಎಂದು ಮೋಹನ್ ದಾಸ್ ಪೈ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದರು.

ಲಕ್ಷ ಕೋಟಿ ಹೂಡಿಕೆಯ Google AI ಹಬ್ ಆಂಧ್ರಕ್ಕೆ ಹೊಯ್ತು: ನಮ್ಮ ಸಚಿವರು ಜಾತಿ, ಜಾತಿ ಗಣತಿಯಲ್ಲಿ ಮಗ್ನ; ಉದ್ಯಮಿ ಪೈ ವ್ಯಂಗ್ಯ
ವಿಶ್ವದ ತಂತ್ರಜ್ಞಾನ ದೈತ್ಯ ಗೂಗಲ್‌ನ ಲಕ್ಷ ಕೋಟಿ ಹೂಡಿಕೆಯ ಎಐ ಹಬ್ ಆಂಧ್ರಪ್ರದೇಶಕ್ಕೆ ಹೋಗಿದ್ದರ ಕುರಿತು ಹಿರಿಯ ಉದ್ಯಮಿ ಮೋಹನದಾಸ್ ಪೈ ಅವರು, ರಾಜ್ಯದ ಐಟಿ ಮತ್ತು ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆರನ್ನು ಗುರಿಯಾಗಿಸಿಕೊಂಡಿದ್ದಾರೆ.

14 ಮತ್ತು 15ನೇ ಹಣಕಾಸು ಆಯೋಗಗಳಿಂದ ಕರ್ನಾಟಕಕ್ಕೆ ಅನ್ಯಾಯದ ಒಪ್ಪಂದ ಆಗಿದೆ, ಅವುಗಳಿಗೆ ಸ್ವಾಯತ್ತತೆ ಕೊಡಿ: Mohandas Pai
ಕಿರಣ್ ಕೋಡ್ಲಾಡಿ ಅವರ X ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮೋಹನ್ ದಾಸ್ ಪೈ ಅವರು ಕೇಂದ್ರ ತೆರಿಗೆ ವಿಕೇಂದ್ರೀಕರಣ ನ್ಯಾಯದ ಬಗ್ಗೆ ಪ್ರಶ್ನೆಗಳ ಜೊತೆಗೆ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು.

ಬೆಂಗಳೂರಿನಲ್ಲಿ 'ಖಾಸಗಿ ಬಸ್' ಗಳಿಗೆ ಅನುಮತಿ: ಮೋಹನ್ ದಾಸ್ ಪೈ, ತೇಜಸ್ವಿ ಸೂರ್ಯ ಹೇಳಿಕೆ ಅಪಾಯಕಾರಿ; ತಜ್ಞರ ಸಲಹೆ
ಸಾರ್ವಜನಿಕ ಸಾರಿಗೆ ಸಲಹಾ ಸಂಸ್ಥೆ ಟ್ರಾನ್ಸಿಟ್ ಇಂಟೆಲಿಜೆನ್ಸ್‌ನ ಸಂಸ್ಥಾಪಕ ರವಿ ಗಡೇಪಲ್ಲಿ ಮಾತನಾಡಿ, ಬಸ್ ಸೇವೆಗಳನ್ನು ಖಾಸಗೀಕರಣಗೊಳಿಸುವುದು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದರು.

ಕರ್ನಾಟಕದ ಶೇ.60ರಷ್ಟು ಮಂದಿ ಬಡವರಲ್ಲ, ಎಲ್ಲರಿಗೂ ಉಚಿತ ಭಾಗ್ಯ ನೀಡುವ ಅಗತ್ಯವಿಲ್ಲ: ಮೋಹನ್ ದಾಸ್ ಪೈ
ನಗರ ಯೋಜನೆಗೆ ಸರ್ಕಾರದ ವಿಧಾನವು ಕುಂಠಿತವಾಗಿದೆ. ಸರ್ಕಾರ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ದೀರ್ಘಾವಧಿಯ ಯೋಜನಾ ಪರಿಹಾರಗಳನ್ನು ರೂಪಿಸಬೇಕು ಎಂದು ಅವರು ಹೇಳಿದರು.

Startup Mahakumbh 2025: ಭಾರತದ ಸ್ಟಾರ್ಟ್ ಅಪ್ ಗಳಿಗೆ ಅವಮಾನ; ಚೀನಾ ಗುಣಗಾನದ ಬ್ಯಾನರ್!; MD Pai ಕೆಂಡ, Piyush Goyal ಹೇಳಿದ್ದೇನು?
ಭಾರತದ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದಾಗಿದೆ ಹಾಗೂ ಚೀನಾ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದರ ಮೇಲಿದೆ ಎಂಬುದರ ಬಗ್ಗೆ "ಭಾರತ Vs ಚೀನಾ: ಸ್ಟಾರ್ಟ್ಅಪ್ ರಿಯಾಲಿಟಿ ಚೆಕ್" ಎಂಬ ಶೀರ್ಷಿಕೆಯಲ್ಲಿ ಎರಡೂ ದೇಶಗಳು ಸಾಧಿಸಿದ ತಾಂತ್ರಿಕ ಆವಿಷ್ಕಾರಗಳನ್ನು ಹೋಲಿಕೆ ಮಾಡಲಾಗಿದೆ.

