ದೇಶಮೆಕ್ಸಿಕೋದಿಂದ ಬಂಧಿಸಿ ಕರೆತರಲಾಗಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ದೀಪಕ್ ಬಾಕ್ಸರ್ 8 ದಿನಗಳ ಪೊಲೀಸ್ ಕಸ್ಟಡಿಗೆ
ದೆಹಲಿ ನ್ಯಾಯಾಲಯವು ಬುಧವಾರ ಗ್ಯಾಂಗ್ಸ್ಟರ್ ದೀಪಕ್ ಬಾಕ್ಸರ್ನನ್ನು ಎಂಟು ದಿನಗಳ ದೆಹಲಿ ಪೊಲೀಸರ ವಿಶೇಷ ಸೆಲ್ ಕಸ್ಟಡಿಗೆ ನೀಡಿದೆ. ಭದ್ರತಾ ಕಾರಣಗಳಿಗಾಗಿ ಗ್ಯಾಂಗ್ಸ್ಟರ್ನನ್ನು ನೇರವಾಗಿ ಲಾಕಪ್ನಿಂದ ವರ್ಚುಯಲ್ ಆಗಿ ಪಟಿಯಾಲ ಹೌಸ್ ಕೋರ್ಟ್ಗೆ ಹಾಜರುಪಡಿಸಲಾಯಿತು.