ಮೋರ್ಬಿ ಸೇತುವೆ ಕುಸಿತ

ಗುಜರಾತ್ ನಲ್ಲಿ ಮೋರ್ಬಿ ಸೇತುವೆ ಕುಸಿತ, ಮೃತರ ಸಂಖ್ಯೆ 140ಕ್ಕೆ ಏರಿಕೆ: ದುರಂತದ ಫೋಟೋಗಳು!
ಗುಜರಾತ್ನ ಮೊರ್ಬಿಯ ಶತಮಾನಗಳಷ್ಟು ಹಳೆಯದಾದ ಸೇತುವೆ ನವೀಕರಣಗೊಂಡ ಐದು ದಿನಗಳಲ್ಲೇ ಕುಸಿದು ಬಿದ್ದ ಘಟನೆ ಭಾನುವಾರ ಸಂಜೆ 6-30 ರ ಸುಮಾರಿನಲ್ಲಿ ನಡೆದಿದೆ.

ಗುಜರಾತ್ ತೂಗು ಸೇತುವೆ ದುರಂತಕ್ಕೆ 'ಅಸಮರ್ಪಕ ನಿರ್ವಹಣೆ' ಕಾರಣ?: ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ!
130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಗುಜರಾತ್ ನ ಮೋರ್ಬಿ ತೂಗು ಸೇತುವೆ ದುರಂತ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು, ಶತಮಾನದಷ್ಟು ಹಳೆಯದಾದ ತೂಗು ಸೇತುವೆ ದಿಢೀರ್ ಕುಸಿದಿದ್ದು ಹೇಗೆ..? ದುರಂತಕ್ಕೆ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.

