ಕ್ರಿಕೆಟ್ಪಟ್ಟು ಬಿಡದ ಗೌತಮ್ ಗಂಭೀರ್: ಕೊನೆಗೂ Team India ಬೌಲಿಂಗ್ ಕೋಚ್ ಆಗಿ ಮೋರ್ನೆ ಮೊರ್ಕೆಲ್ ನೇಮಕ!
ಭಾರತದ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಜೊತೆಗೆ ಶಾರ್ಟ್ಲಿಸ್ಟ್ ನಲ್ಲಿ ಮೋರ್ಕೆಲ್ ಅವರ ಹೆಸರು ಅಂತಿಮಗೊಂಡಿತ್ತು. ಮೊರ್ಕೆಲ್ ಕಳೆದ ಡಿಸೆಂಬರ್ ವರೆಗೆ ಪಾಕಿಸ್ತಾನದ ಬೌಲಿಂಗ್ ಕೋಚ್ ಆಗಿದ್ದರು.