ದೇಶಚಿನ್ನ ಕಳ್ಳ ಸಾಗಣೆ ಪ್ರಕರಣ: ಅಮೆರಿಕಾಗೆ ಪರಾರಿಯಾಗಿದ್ದ ಆರ್ಥಿಕ ಅಪರಾಧಿ ಮೋನಿಕಾ ಕಪೂರ್ ಸಿಬಿಐಗೆ ಹಸ್ತಾಂತರ
ಒಟ್ಟಾರೆಯಾಗಿ, ಸಿಬಿಐ ಇತ್ತೀಚಿನ ವರ್ಷಗಳಲ್ಲಿ ಪರಸ್ಪರ ಕಾನೂನು ನೆರವು ಅಥವಾ ಇಂಟರ್ಪೋಲ್ ಸಮನ್ವಯದ ಮೂಲಕ 100 ಕ್ಕೂ ಹೆಚ್ಚು ಪರಾರಿಯಾದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಒಂದು ರೀತಿಯ ದಾಖಲೆಯನ್ನು ಸ್ಥಾಪಿಸಿದೆ.