ದೇಶ20.3 ಕೋಟಿ ಜನರಿಂದ ಮೋದಿಯವರ ಲಾಕ್ಡೌನ್ -2 ಭಾಷಣ ವೀಕ್ಷಣೆ-ಹೊಸ ದಾಖಲೆ ನಿರ್ಮಾಣ ಎಂದ ಬಾರ್ಕ್
ಏ.14ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್ಡೌನ್ ಅನ್ನು 19 ದಿನಗಳವರೆಗೆ ವಿಸ್ತರಿಸಿ ಮಾಡಿದ್ದ ಭಾಷಣವನ್ನು ದೂರದರ್ಶನದಲ್ಲಿ 203 ಮಿಲಿಯನ್ ಜನರು ವೀಕ್ಷಿಸಿದ್ದಾರೆ, ಈ ಕಾರ್ಯಕ್ರಮ ಮೋದಿಯವರ ಭಾಷಣದ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿದೆ ಎಂದು ಬಾರ್ಕ್ (BARC) ಹೇಳಿದೆ.