ದೇಶಪ್ರಧಾನಿ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ ಕೇಜ್ರಿವಾಲ್ ಗೆ ಹೈಕೋರ್ಟ್ ದಂಡ, ಪ್ರಧಾನಿಯ ವಿದ್ಯಾರ್ಹತೆ ತಿಳಿವ ಹಕ್ಕೂ ಇಲ್ಲವೇ ಎಂದ ದೆಹಲಿ ಸಿಎಂ!
ನನ್ನ ದೇಶದ ಪ್ರಧಾನಿಯ ವಿದ್ಯಾರ್ಹತೆ ತಿಳಿಯುವ ಹಕ್ಕೂ ಕೂಡ ಇಲ್ಲವೇ ಎಂದು ಗುಜರಾತ್ ಹೈಕೋರ್ಟ್ ಆದೇಶದ ಬಗ್ಗೆ ದೆಹಲಿ ಸಿಎಂ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪರೋಕ್ಷ ಕಿಡಿಕಾರಿದ್ದಾರೆ.