ರಾಜ್ಯ'ಮೋದಿ ಹಿಂದಕ್ಕೆ ಹೋಗಿ' ಅಭಿಯಾನಕ್ಕೆ ಪರ್ಯಾಯವಾಗಿ 'ಮೋದಿ ಮತ್ತೊಮ್ಮೆ ಬನ್ನಿ' ಅಭಿಯಾನ!
ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಗೆ ಭೇಟಿ ನೀಡುವುದನ್ನು ವಿರೋಧಿಸಿ ಟ್ವಿಟರ್ ನಲ್ಲಿ #GoBackModi ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟರ್ ಅಭಿಯಾನ ಪ್ರಾರಂಭಿಸಲಾಗಿತ್ತು.