ದೇಶಕೇಜ್ರಿವಾಲ್ 'ಮೋದಿ-ಫೋಬಿಯಾ'ದಿಂದ ಬಳಲುತ್ತಿದ್ದಾರೆ: ಬಿಜೆಪಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ಕೇಜ್ರಿವಾಲ್ ಅವರು 'ಮೋದಿ ಫೋಬಿಯಾ'ದಿಂದ ಬಳಲುತ್ತಿದ್ದಾರೆಂದು...