ದೇಶ5 ವರ್ಷಗಳಲ್ಲಿ ಭಾರತಕ್ಕೆ ರಷ್ಯಾದಿಂದ 1.07 ಲಕ್ಷ ಕೋಟಿ ಶಸ್ತ್ರಾಸ್ತ್ರ, ಸೇನಾ ಪರಿಕರ: ವರದಿ
ಶಸ್ತ್ರಾಸ್ತ್ರ ಮತ್ತು ಸೇನಾ ಪರಿಕರಗಳ ಮಾರಾಟ ಒಪ್ಪಂದದಲ್ಲಿ ರಷ್ಯಾ ಅಮೆರಿಕಕ್ಕಿಂತ ಮುಂದಿದ್ದು, ಕಳೆದ ಐದು ವರ್ಷಗಳಲ್ಲಿ ರಷ್ಯಾ ಭಾರತಕ್ಕೆ ಸುಮಾರು 1.07 ಲಕ್ಷ ಕೋಟಿ ಶಸ್ತ್ರಾಸ್ತ್ರ, ಸೇನಾ ಪರಿಕರಗಳನ್ನು ರವಾನೆ ಮಾಡಿದೆ ಎನ್ನಲಾಗಿದೆ.