ಮೋದಿ 1.0 ಸರ್ಕಾರದಲ್ಲಿ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಗುಜರಾತ್ ಗೆ ಭೇಟಿ ನೀಡಿ ದ್ವಿಪಕ್ಷೀಯ ಸಭೆ ನಡೆಸಿದ್ದರು. ಈಗ ಮೋದಿ 2.0 ಸರ್ಕಾರದಲ್ಲಿ ಚೀನಾ ಅಧ್ಯಕ್ಷರು ದಕ್ಷಿಣ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.