ವಿದೇಶಭಾರತದ ಬೆನ್ನಿಗೆ ನಿಂತ ಮಾಲ್ಡೀವ್ಸ್ ವಿಪಕ್ಷ ನಾಯಕ, ಮುಇಜು ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಎಚ್ಚರಿಕೆ
ಭಾರತ- ಮಾಲ್ಡೀವ್ಸ್ ನ ಸಂಬಂಧಕ್ಕೆ ಅಪಾಯ ಉಂಟು ಮಾಡುತ್ತಿರುವ ಆರೋಪದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಇಜು ಹಾಗೂ ಅವರ ಸರ್ಕಾರದ ಸಚಿವರುಗಳ ರಾಜೀನಾಮೆಗೆ ಅಲ್ಲಿನ ವಿಪಕ್ಷಗಳು ಆಗ್ರಹಿಸಿವೆ.