ಮೋದಿ 3.0 ಸರ್ಕಾರ

100 ದಿನಗಳ ಆಡಳಿತ ಪೂರೈಸಿದ ಮೋದಿ 3.0 ಸರ್ಕಾರ: ಮೂಲಸೌಕರ್ಯಕ್ಕೆ ಒತ್ತು, 3 ಲಕ್ಷ ಕೋಟಿ ರೂ. ಯೋಜನೆಗಳ ಆರಂಭ
ಸರ್ಕಾರದ ಮೊದಲ 100 ದಿನಗಳ ಆಡಳಿತದ ಕ್ರಿಯಾ ಯೋಜನೆಯಲ್ಲಿ ಸಾಗರೋಪಾದಿಯಲ್ಲಿ ಕೆಲಸ ಮಾಡಿದ್ದೇವೆ, ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ಸೂಚನೆಗಳು ಬರುತ್ತವೆ ಎಂದು ಪ್ರಮುಖ ಸಚಿವಾಲಯಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

Modi 3.0: ಸಮಗ್ರ ರಕ್ಷಣಾ ಸುಧಾರಣೆ ಈಗ ಸರ್ಕಾರದ ಹೊಣೆ
ಅಭಿವೃದ್ಧಿಗಳ ಜೊತೆಗೆ, ಭಾರತೀಯ ಸೇನಾಪಡೆಗಳನ್ನು ಆಧುನಿಕ ಪಡೆಗಳಾಗಿ ಪರಿವರ್ತಿಸಲು ಇನ್ನಷ್ಟು ಸುಧಾರಣೆಗಳು ಬೇಕಿವೆ. ಇದಕ್ಕಾಗಿ ನೂತನ ಮೋದಿ ಸರ್ಕಾರ ಕೈಗೊಳ್ಳಬಹುದಾದ ಐದು ಪ್ರಮುಖ ನಿರ್ಧಾರಗಳು ಇಂತಿವೆ...

ಮೋದಿ 3.0 ಸರ್ಕಾರಕ್ಕೆ ಸಂತೋಷದ ಸ್ವಾಗತ: ಸೆನ್ಸೆಕ್ಸ್, ನಿಫ್ಟಿ ಏರಿಕೆ; ಹಣಕಾಸು, ಇಂಧನ ವಲಯ ಷೇರುಗಳು ಲಾಭದಲ್ಲಿ
ಹಣಕಾಸು ಸೇವೆಗಳು ಮತ್ತು ಇಂಧನ ಷೇರುಗಳು ಲಾಭಕ್ಕೆ ಕಾರಣವಾದರೆ, ಐಟಿ ಷೇರುಗಳು ಹಿಂದುಳಿದಿವೆ. ನಿಫ್ಟಿ ಐಟಿಯನ್ನು ಹೊರತುಪಡಿಸಿ, ಸುಮಾರು ಶೇಕಡಾ 1ರಷ್ಟು ಕುಸಿದಿದೆ, ಉಳಿದ 12 ವಲಯದ ಸೂಚ್ಯಂಕಗಳು ಲಾಭ ಗಳಿಸಿದವು.

NDA ಪಕ್ಷಗಳೊಂದಿಗೆ ಮುಂದುವರಿದ ಮಾತುಕತೆ: ಪ್ರಧಾನಿ ಮೋದಿ ಪ್ರಮಾಣ ವಚನ ಜೂನ್ 9ಕ್ಕೆ ಮುಂದೂಡಿಕೆ
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 9ರಂದು ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ದಿನಾಂಕ ಫಿಕ್ಸ್ ಆಗಿದೆ.

