ಮೋಡ ಕವಿದ ವಾತಾವರಣ
ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷಿತ 'ಮೋಡ ಕವಿದ ವಾತಾವರಣ' ಬಿಡುಗಡೆ ದಿನಾಂಕ ನಿಗದಿ
ಈವರೆಗೂ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ನಟ ಶೀಲಮ್ ಇದೀಗ ನಾಯಕನಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ 'ಮೋಡ ಕವಿದ ವಾತಾವರಣ' ಮೂಲಕ ಸ್ಯಾಂಡಲ್ವುಡ್ಗೆ ಶೀಲಂ ಎಂಟ್ರಿ
ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಈ ಚಿತ್ರವು ತನ್ನ ಈವರೆಗಿನ ಎಲ್ಲ ಚಿತ್ರಗಳಿಗಿಂತ ಭಿನ್ನವಾಗಿದೆ ಎಂದು ಸಿಂಪಲ್ ಸುನಿ ಹೇಳುತ್ತಾರೆ.

