ಕಾಲ್ ಮಾಡೋಕೆ, ಇಂಟರ್ ನೆಟ್ ಬ್ರೌಸ್ ಮಾಡೋಕೆ ಮಾತ್ರ ಮೊಬೈಲ್ ಉಪಯೋಗಕ್ಕೆ ಬರುತ್ತೆ ಅನ್ಕೊಂಡಿದ್ವಿ. ಆದ್ರೆ, ಸ್ಮಾರ್ಟ್ ಫೋನ್ ಗಳು ಮನುಷ್ಯನ ಪ್ರಾಣ ಸಹ ಉಳಿಸ್ತಾ ಇವೆ.