ವಿದೇಶನಿಮ್ಮ ಹುಚ್ಚಾಟ ನಿಲ್ಲಿಸಲು ಪಾಕ್ನಿಂದ ನ್ಯೂಕ್ಲಿಯರ್ ಬಾಂಬ್ ದಾಳಿ ಮಾಡಿಸ್ತೀವಿ: ಇಸ್ರೇಲ್ಗೆ ಇರಾನ್ ಎಚ್ಚರಿಕೆ
ಇಸ್ರೇಲ್ ಮತ್ತು ಇರಾನ್ (Iran Israel War) ನಡುವೆ ಸಂಘರ್ಷ ತೀವ್ರಗೊಳ್ಳುತ್ತಿದೆ. ಉಭಯ ದೇಶಗಳು ಪರಸ್ಪರ ಬಾಂಬ್ ದಾಳಿಗಳನ್ನು ಮಾಡಿಕೊಳ್ಳುತ್ತಿದ್ದು ಭಾರೀ ಸಂಖ್ಯೆಯಲ್ಲಿ ಸಾವು ನೋವು ವರದಿಯಾಗುತ್ತಿವೆ. ಇನ್ನು ಇಸ್ರೇಲ್ ಈ ಬಾರಿ ತನ್ನ ದಾಳಿಯನ್ನು ತೀವ್ರಗೊಳಿಸಿದೆ.