ಕ್ರಿಕೆಟ್UAE ವಿರುದ್ಧ 1 ರನ್ ಗೆ ಔಟ್: ಆಕ್ರೋಶಗೊಂಡು ಬ್ಯಾಟ್ ಮುರಿದು ಹಾಕಿದ Pak ಕ್ರಿಕೆಟರ್, Video!
2025ರ ಏಷ್ಯಾ ಕಪ್ಗೂ ಮುನ್ನ ಪಾಕಿಸ್ತಾನ ತಂಡ ವೇಗ ಪಡೆಯುತ್ತಿರುವಂತೆ ತೋರುತ್ತಿದೆ. ಶಾರ್ಜಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿದ ನಂತರ, ಪಾಕಿಸ್ತಾನ ಎರಡನೇ ಪಂದ್ಯದಲ್ಲಿ ಯುಎಇಯನ್ನು ಸೋಲಿಸಿದೆ.