ಕ್ರಿಕೆಟ್ಬ್ರಿಯಾನ್ ಲಾರಾ ನನ್ನೆದುರು ಬ್ಯಾಟ್ ಮಾಡಲು ತಿಣುಕಾಡುತ್ತಿದ್ದರು: ಮೊಹಮ್ಮದ್ ಹಫೀಝ್
ವೆಸ್ಟ್ ಇಂಡೀಸ್ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ ಬ್ರಿಯಾನ್ ಲಾರಾ ತಮ್ಮೆದುರು ಬ್ಯಾಟ್ ಮಾಡಲು ತಿಣುಕಾಡುತ್ತಿದ್ದರು ಎಂದು ಪಾಕಿಸ್ತಾನದ ಅನುಭವಿ ಆಲ್ರೌಂಡರ್ ಮೊಹಮ್ಮದ್ ಹಫೀಝ್ ಹೇಳಿಕೊಂಡಿದ್ದಾರೆ.