ಮೊಹಮ್ಮದ್ ಸಿರಾಜ್

ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಶ್ರೀಲಂಕಾ XI ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟ ಸಿರಾಜ್; ಬ್ಯಾಟ್ ಪರೀಕ್ಷಿಸಿದ ಲಂಕನ್ನರು!
ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ XI ನೀಡಿದ 207 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 45ನೇ ಓವರ್‌ನಲ್ಲಿ 214/4 ಗಳಿಸಿ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊಹಮ್ಮದ್ ಸಿರಾಜ್ ಕೇವಲ 15 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟೀಂ ಇಂಡಿಯಾ ಸ್ಟಾರ್ ಆಟಗಾರರಿಗೆ ಸಂಕಷ್ಟ; ತಿಲಕ್ ವರ್ಮಾ, ಮೊಹಮ್ಮದ್ ಸಿರಾಜ್‌ಗೆ ಲೀಗಲ್ ನೋಟಿಸ್ ಜಾರಿ!
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಬಿಸಿಸಿಐ ಅನುಮತಿಯಿಲ್ಲದೆ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸುತ್ತಿದೆ ಮತ್ತು ಅನುಮೋದನೆಯಿಲ್ಲದೆ ಪ್ರಸ್ತಾವಿತ TG20 ಲೀಗ್ ಪ್ರಚಾರ ಮಾಡುವುದು ಅಪರಾಧ ಎಂದು TCA ಆರೋಪಿಸಿದೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಿಂದ ಮೊಹಮ್ಮದ್ ಸಿರಾಜ್ ಔಟ್; ಕನ್ನಡಿಗ ಪ್ರಸಿದ್ಧ್ ಕೃಷ್ಣ ಎಂಟ್ರಿ!
ಸಿರಾಜ್ ಅವರನ್ನು ಕ್ರಮವಾಗಿ ಎರಡು ಮತ್ತು ಐದು ಟಿ20 ಪಂದ್ಯಗಳನ್ನು ಒಳಗೊಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗಿಲ್ಲ.
'RCB ಜೊತೆ ಇದ್ದಾಗ ಭಯಂಕರ, ಈಗ ಮಾರಕ ಬೌಲರ್': ಮೊಹಮ್ಮದ್ ಸಿರಾಜ್ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್
2022ರಲ್ಲಿ ಆರಂಭವಾದಾಗಿನಿಂದ ಗುಜರಾತ್ ಟೈಟಾನ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರವಾದ ತಂಡಗಳಲ್ಲಿ ಒಂದಾಗಿದೆ. ಅವರು ಐಪಿಎಲ್ 2026ರ ಪ್ಲೇಆಫ್‌ನಲ್ಲಿಯೂ ತಮ್ಮ ಸ್ಥಾನವನ್ನು ಬಹುತೇಕ ಕಾಯ್ದಿರಿಸಿದ್ದಾರೆ.

'ಆಗ ಕೈಲ್ ಜೇಮಿಸನ್, ಈಗ ಮೊಹಮ್ಮದ್ ಸಿರಾಜ್'; ಪ್ರತಿಯೊಬ್ಬ ಬೌಲರ್‌ನಲ್ಲೂ ವೈಭವ್ ಸೂರ್ಯವಂಶಿ ಭಯ ಹುಟ್ಟಿಸಿದ್ದಾರೆ: ಮಾಜಿ ಆಟಗಾರ ಮೊಹಮ್ಮದ್ ಕೈಫ್
ವೈಭವ್ ಸೂರ್ಯವಂಶಿಯನ್ನು ಇನ್ನು ಮುಂದೆ 'ಕೇವಲ ವಿಕೆಟ್' ಎಂದು ನೋಡುವುದಿಲ್ಲ. ಬದಲಿಗೆ ಪ್ರತಿಯೊಬ್ಬ ಬೌಲರ್ ಅವರನ್ನು ಅತ್ಯಂತ ಅಮೂಲ್ಯ ಆಟಗಾರನೆಂದೇ ಪರಿಗಣಿಸುತ್ತಾರೆ ಎಂದು ಹೇಳಿದರು.

ಆಶಾ ಭೋಸ್ಲೆ ಅಂತಿಮ ದರ್ಶನ ಪಡೆದು, ಕಣ್ಣೀರ ವಿದಾಯ ಹೇಳಿದ ಸಚಿನ್, ಮೊಹಮ್ಮದ್ ಸಿರಾಜ್! Video
ಈ ವಿಡಿಯೋವನ್ನು ಸುದ್ದಿಸಂಸ್ಥೆ ಪಿಟಿಐ ಹಂಚಿಕೊಂಡಿದೆ. ಒಬ್ಬರು ಮಹಿಳೆಯೊಂದಿಗೆ ಮಾತನಾಡುತ್ತಾ ಎಮೋಷನಲ್ ಆಗಿರುವ ಸಚಿನ್ ತೆಂಡೊಲ್ಕರ್, ಕಣ್ಣಲ್ಲಿ ನೀರು ಬರುವ ದೃಶ್ಯ ವಿಡಿಯೋದಲ್ಲಿದೆ.

BiggBoss ಖ್ಯಾತಿಯ ಮಹಿರಾ ಶರ್ಮಾ ಜೊತೆ ಮೊಹಮ್ಮದ್ ಸಿರಾಜ್ ಸುತ್ತಾಟ; ಪ್ರಣಯ ಪಕ್ಷಿಗಳ Video!
ಮುಂಬೈ-ಕ್ರಿಕೆಟ್ ಮತ್ತು ಬಾಲಿವುಡ್ ನಡುವೆ ಅವಿನಾಭಾವ ಸಂಬಂಧವಿದೆ. ಅನೇಕ ಕ್ರಿಕೆಟಿಗರು ನಟಿಯರನ್ನು ಮದುವೆಯಾಗಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದಕ್ಕೆ ಉದಾಹರಣ.

T20 World Cup 2026: 'ತಮಾಷೆ ಮಾಡಬೇಡಿ ಭಾಯ್'; ಭಾರತ ತಂಡಕ್ಕೆ ಆಯ್ಕೆಯಾದ ಕುರಿತು ಮೊಹಮ್ಮದ್ ಸಿರಾಜ್ ಹೇಳಿದ್ದೇನು?
ಟಿ20 ಸ್ವರೂಪದಲ್ಲಿ ಸಿರಾಜ್ ಅವರ ಅಂಕಿಅಂಶಗಳು ಅಷ್ಟೇನು ಉತ್ತಮವಾಗಿಲ್ಲದ ಕಾರಣ ಬಿಸಿಸಿಐ ಅವರನ್ನು ಈ ಸ್ವರೂಪದಿಂದ ಕೈಬಿಟ್ಟಿತ್ತು.

T20 World Cup 2026: ಗಾಯಗೊಂಡ ರಾಣಾ ಬದಲಿಗೆ ಭಾರತ ತಂಡ ಸೇರಲಿದ್ದಾರೆ ಸಿರಾಜ್
ಹರ್ಷಿತ್ ರಾಣಾ ಅವರನ್ನು ಗಾಯದ ಕಾರಣದಿಂದಾಗಿ 2026ರ ಟಿ20 ವಿಶ್ವಕಪ್‌ನಿಂದ ಹೊರಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

