ಕ್ರಿಕೆಟ್ಐಸಿಸಿ ವಿಶ್ವಕಪ್ 2019: ಮುಂದುವರಿದ ಗಾಯದ ಸಮಸ್ಯೆ, ಟೂರ್ನಿಯಿಂದ ಮೊಹಮ್ಮದ್ ಶಹ್ಜಾದ್ ಔಟ್
ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದ್ದು, ದಕ್ಷಿಣ ಆಫ್ರಿಕಾದ ಪ್ರಮುಖ ವೇಗೆ ಡೇಲ್ ಸ್ಟೇಯ್ನ್ ಬಳಿಕ ಇದೀಗ ಮತ್ತೋರ್ವ ಆಟಗಾರ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರ ಬಿದಿದ್ದಾರೆ.