ಕ್ರಿಕೆಟ್ಟಿ-20 ವಿಶ್ವಕಪ್: 90 ಕೆಜಿ ತೂಕದ ವ್ಯಕ್ತಿಗೆ ಡಿಕ್ಕಿ ಹೊಡೆದ ಹಾರ್ದಿಕ್ ಪಾಂಡ್ಯ, ವಿಡಿಯೋ ವೈರಲ್
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪೆಟ್ಟು ತಿಂದಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ಶಹಜಾಜ್ ಗೆ ಹಾರ್ದಿಕ್ ಪಾಂಡ್ಯ ಡಿಕ್ಕಿ ಹೊಡೆದಿದ್ದಾರೆ.